ಗುರು ರವಿದಾಸ್ ಜಯಂತಿ ಪ್ರಯುಕ್ತ ಮೋದಿ ಮಾಡಿದ ಭಜನೆಯ ವಿಡಿಯೋ ವೈರಲ್ | Oneindia Kannada

2022-02-16 1

ದೆಹಲಿಯ ಕರೋಲ್ ಬಾಗ್‌ನಲ್ಲಿರುವ ಗುರು ರವಿದಾಸ್ ವಿಶ್ರಾಮ್ ಧಾಮ್ ಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಾರ್ಥನೆ ಸಲ್ಲಿಸಿದರು. ಭಕ್ತರೊಂದಿಗೆ ಸಂವಾದ ನಡೆಸಿದ ಮೋದಿ ದೇವಸ್ಥಾನದಲ್ಲಿ 'ಶಾಬಾದ್ ಕೀರ್ತನೆ'ಯಲ್ಲಿ ಭಾಗವಹಿಸಿದರು.

Prime Minister Narendra Modi on Wednesday offered prayers at the ‘Shri Guru Ravidas Vishram Dham Mandir’ in Karol Bagh here on the occasion of Ravidas Jayanti